ಏಷ್ಯನ್ ಗೇಮ್ಸ್ ಕ್ರಿಕೆಟಿಗ ವಿಪ್ರಜ್ ನಿಗಮ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ

ಏಷ್ಯನ್ ಗೇಮ್ಸ್ ಕ್ರಿಕೆಟಿಗ ವಿಪ್ರಜ್ ನಿಗಮ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ

ಏಷ್ಯನ್ ಗೇಮ್ಸ್ ತಂಡದಲ್ಲಿರುವ 22 ವರ್ಷದ ಕ್ರಿಕೆಟಿಗ ವಿಪ್ರಜ್ ನಿಗಮ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ. ಮದುವೆಯ ನೆಪದಲ್ಲಿ ವಂಚಿಸಿ ಜುಲೈ 2025ರಲ್ಲಿ ನೋಯ್ಡಾ ಹೋಟೆಲ್‌ನಲ್ಲಿ ಅತ್ಯಾಚಾರ ಎಸಗಿದ್ದಾಗಿ ಹೈದರಾಬಾದ್ ಮೂಲದ ಯುವತಿ ಆರೋಪಿಸಿದ್ದಾಳೆ. ಆಕೆ ಗೌತಮ್ ಬುದ್ಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಿಗಮ್ ಕೂಡ ಆಕೆಯ ವಿರುದ್ಧ ಬಾರಾಬಂಕಿ ಕೊತ್ವಾಲಿಯಲ್ಲಿ ದೂರು ನೀಡಿದ್ದಾರೆ.

Source: Vishwavani

More in Crime

Read the live feed on ZapIndies