ರಾಮಾಯಣ ಸಂಭಾವನೆ ದಾನ ಮಾಡಿದ ವಿವೇಕ್ ಒಬೆರಾಯ್

ರಾಮಾಯಣ ಸಂಭಾವನೆ ದಾನ ಮಾಡಿದ ವಿವೇಕ್ ಒಬೆರಾಯ್

ಬಾಲಿವುಡ್ ನಟ ವಿವೇಕ್ ಒಬೆರಾಯ್ ತಮ್ಮ 50ನೇ ಹುಟ್ಟುಹಬ್ಬದ ನೆನಪಿಗಾಗಿ ಕ್ಯಾನ್ಸರ್ ಪೀಡಿತ 50 ಮಕ್ಕಳ ಚಿಕಿತ್ಸಾ ವೆಚ್ಚವನ್ನು ಭರಿಸಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದ ಸಂಪೂರ್ಣ ಸಂಭಾವನೆಯನ್ನು ಅವರು ಈ ಮಾನವೀಯ ಕಾರ್ಯಕ್ಕೆ ದಾನ ಮಾಡಿದ್ದಾರೆ. ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ನಟಿಸಿರುವ ಈ ಚಿತ್ರದ ಸಂಭಾವನೆಯನ್ನು ತೆಗೆದುಕೊಳ್ಳುವುದಿಲ್ಲ ಎಂದು ಅವರು 2025ರ ಅಕ್ಟೋಬರ್‌ನಲ್ಲಿ ಘೋಷಿಸಿದ್ದರು. ಈ ಮೂಲಕ ತಮ್ಮ ಭರವಸೆಯನ್ನು ಈಡೇರಿಸಿದ್ದಾರೆ.

Source: Vishwavani

More in Entertainment

Read the live feed on ZapIndies