ಜಮ್ಮು ಮತ್ತು ಕಾಶ್ಮೀರ ವಿಷಯದಲ್ಲಿ OIC ಹೇಳಿಕೆ ತಿರಸ್ಕರಿಸಿದ ಭಾರತ

ಜಮ್ಮು ಮತ್ತು ಕಾಶ್ಮೀರ ವಿಷಯದಲ್ಲಿ OIC ಹೇಳಿಕೆ ತಿರಸ್ಕರಿಸಿದ ಭಾರತ

ಜಮ್ಮು ಮತ್ತು ಕಾಶ್ಮೀರದ ಬಗ್ಗೆ OIC ಸಂಪರ್ಕ ಗುಂಪಿನ ಜಂಟಿ ಪ್ರಕಟಣೆಯಲ್ಲಿನ ಉಲ್ಲೇಖಗಳನ್ನು ಭಾರತ ತಿರಸ್ಕರಿಸಿದೆ. ಈ ಉಲ್ಲೇಖಗಳನ್ನು ಅನಗತ್ಯ ಮತ್ತು ಸತ್ಯಕ್ಕೆ ವಿರುದ್ಧ ಎಂದು ಬಣ್ಣಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಭಾರತದ ಅವಿಭಾಜ್ಯ ಅಂಗ ಎಂದು ಸ್ಪಷ್ಟಪಡಿಸಿದೆ. ರಾಜಕೀಯ ಪ್ರೇರಿತ ಪ್ರಚಾರದ ಪುನರಾವರ್ತನೆಯಿಂದ ಈ ವಾಸ್ತವ ಬದಲಾಗುವುದಿಲ್ಲ ಎಂದು ತಿಳಿಸಿದೆ. ಪಾಕಿಸ್ತಾನಕ್ಕೆ ಬುದ್ಧಿಮಾತು ಹೇಳುವಂತೆ OICಗೆ ಸಲಹೆ ನೀಡಿದೆ.

Source: Mangalorean

More in Politics

Read the live feed on ZapIndies