ಅನಂತರ ಇ ಕಿಸ್ಸಾನ್ ಟಿವಿ-2 ಚಿತ್ರದ ಟ್ರೈಲರ್ ಬಿಡುಗಡೆ

ಅನಂತರ ಇ ಕಿಸ್ಸಾನ್ ಟಿವಿ-2 ಚಿತ್ರದ ಟ್ರೈಲರ್ ಬಿಡುಗಡೆ

ಡಿ. ತ್ರಿಲೋಕ್ ಚಂದರ್ ನಿರ್ದೇಶನದ 'ಅನಂತರ ಇ ಕಿಸ್ಸಾನ್ ಟಿವಿ-2' ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಯಿತು. ತರು ಫಿಲಂ ಅಕಾಡೆಮಿ ಅಡಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಯೋಗೇಶ್ ಗೌಡ ನಾಯಕನಾಗಿ, ಯಶಸ್ವಿನಿ, ರಮ್ಯ, ಸುಧಾ ಮುಂತಾದವರು ನಟಿಸಿದ್ದಾರೆ. ಗ್ರಾಮೀಣ ಹಿನ್ನೆಲೆಯ ಮುಗ್ಧ ಯುವಕನ ಕಥೆಯನ್ನು ಹೇಳುವ ಈ ಚಿತ್ರ ಈಗಾಗಲೇ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದೆ.

Source: Zee Kannada News

More in Entertainment

Read the live feed on ZapIndies