ದೆಹಲಿ ಮೂಲದ ಬ್ರೈಡಲ್ ಮೇಕಪ್ ಕಲಾವಿದೆ ಮೊಮಿನಾ ಒಂದೇ ವಾರದಲ್ಲಿ ಐದು ಬುಕಿಂಗ್‌ಗಳಿಂದ ಸುಮಾರು 4.5 ಲಕ್ಷ ರೂ. ಗಳಿಸಿ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಲಗ್ಸುರಿ ಬ್ರೈಡಲ್ ಮೇಕಪ್‌ನಲ್ಲಿರುವ ಅವರು, ತಮ್ಮ ಯಶಸ್ಸಿನ ಹಿಂದೆ ಪೋರ್ಟ್‌ಫೋಲಿಯೊ ಬಲಪಡಿಸಲು ಸಂಭಾವನೆ ಇಲ್ಲದೆ ದುಡಿದ ಕಠಿಣ ಪರಿಶ್ರಮವಿದೆ ಎಂದು ಹೇಳಿದ್ದಾರೆ.
ದೆಹಲಿ ಮೇಕಪ್ ಕಲಾವಿದೆ ಮೊಮಿನಾಗೆ ವಾರಕ್ಕೆ 4.5 ಲಕ್ಷ ರೂ. ಗಳಿಕೆ
Source: OneIndia Kannada