ವಿವೇಕ್ ಒಬೆರಾಯ್ ದತ್ತು ಪುತ್ರಿ ಸಹಾರಾ ನೇಪಾಳಿ ಚಿತ್ರದ ನಾಯಕಿ

ವಿವೇಕ್ ಒಬೆರಾಯ್ ದತ್ತು ಪುತ್ರಿ ಸಹಾರಾ ನೇಪಾಳಿ ಚಿತ್ರದ ನಾಯಕಿ

ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ದತ್ತು ಪುತ್ರಿ ಸಹಾರಾ ಶಾ, ನೇಪಾಳಿ ಸಿನಿಮಾದಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಮುಂಬೈನ ಕ್ಯಾನ್ಸರ್ ರೋಸ್ ಡೇ ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡಲಾಯಿತು. ಎರಡೂವರೆ ವರ್ಷದವಳಿದ್ದಾಗ ಕ್ಯಾನ್ಸರ್ ಪೀಡಿತಳಾಗಿದ್ದ ಸಹಾರಾ, ವಿವೇಕ್ ನೆರವಿನಿಂದ ಚೇತರಿಸಿಕೊಂಡರು. ಚಿತ್ರ ಮುಂದಿನ ವರ್ಷ ಬಿಡುಗಡೆಯಾಗಲಿದೆ.

Source: Filmibeat Kannada

More in Entertainment

Read the live feed on ZapIndies