ಎಲ್ನೀನೊ: ಭಾರತದಲ್ಲಿ 15 ಸಾವಿರಕ್ಕೂ ಅಧಿಕ ಸಾವಿನ ಎಚ್ಚರಿಕೆ

ಎಲ್ನೀನೊ: ಭಾರತದಲ್ಲಿ 15 ಸಾವಿರಕ್ಕೂ ಅಧಿಕ ಸಾವಿನ ಎಚ್ಚರಿಕೆ

ಸೂಪರ್ ಎಲ್ನೀನೊ ಪರಿಣಾಮದಿಂದ ಭಾರತದಲ್ಲಿ 2026ರ ಸೆಪ್ಟೆಂಬರ್‌ನಿಂದ 2027ರ ಫೆಬ್ರವರಿವರೆಗೆ 15,800ಕ್ಕೂ ಅಧಿಕ ಮಂದಿ ಸಾವನ್ನಪ್ಪುವ ಸಾಧ್ಯತೆಯಿದೆ ಎಂದು ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್ ವರದಿ ಎಚ್ಚರಿಕೆ ನೀಡಿದೆ. ಅರ್ಧದಷ್ಟು ಸಾವುಗಳು ಡಿಸೆಂಬರ್‌ನಿಂದ ಫೆಬ್ರವರಿವರೆಗೆ ಸಂಭವಿಸಲಿವೆ. ಜಾಗತಿಕವಾಗಿ 4.51 ಲಕ್ಷ ಮಂದಿ ಸಾವನ್ನಪ್ಪುವ ಅಪಾಯವಿದೆ ಎಂದು ವರದಿ ತಿಳಿಸಿದೆ.

Source: Vartha Bharati

More in Science & Environment

Read the live feed on ZapIndies