ಚಿನ್ನ ತೋರಿಸಿ ರೀಲ್ಸ್ ಮಾಡಿದ ಯೂಟ್ಯೂಬರ್ ಮನೆಯಿಂದ 944 ಗ್ರಾಂ ಚಿನ್ನ ಕಳ್ಳತನ

ಚಿನ್ನ ತೋರಿಸಿ ರೀಲ್ಸ್ ಮಾಡಿದ ಯೂಟ್ಯೂಬರ್ ಮನೆಯಿಂದ 944 ಗ್ರಾಂ ಚಿನ್ನ ಕಳ್ಳತನ

ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಮಕ್ಕೋವಿಲ್ ಸಮೀಪದ ತಂಬಟ್ಟೂಕೋಣಂನಲ್ಲಿ ಯೂಟ್ಯೂಬರ್ ದಂಪತಿ ವಿನೋದ್ ಕುಮಾರ್ ಮತ್ತು ಮಧುಮಿತಾ ಅವರ ಮನೆಯಲ್ಲಿ ಚಿನ್ನ, ವಜ್ರಾಭರಣ ಮತ್ತು ನಗದನ್ನು ತೋರಿಸಿ ರೀಲ್ಸ್ ಮಾಡಿದ್ದರು. ವಿಡಿಯೋ ವೈರಲ್ ಆದ ಮರುದಿನವೇ ಕಳ್ಳರು ಮನೆಗೆ ನುಗ್ಗಿ 944 ಗ್ರಾಂ (118 ಸವರನ್) ಚಿನ್ನಾಭರಣ, ವಜ್ರಾಭರಣ ಮತ್ತು ₹50 ಸಾವಿರ ನಗದನ್ನು ದೋಚಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Source: Kannada Dunia

More in Crime

Read the live feed on ZapIndies