ಸಾಗರ ತಾಲೂಕಿನ ಹೊನ್ನೇಸರದ ಚರಕ ಶ್ರಮಜೀವಿ ಆಶ್ರಮದಲ್ಲಿ ಎರಡು ದಿನಗಳ 'ಗಾಂಧಿ ಸಂತೆ'ಗೆ ಸಂಸದ ಬಿ.ವೈ.ರಾಘವೇಂದ್ರ ಶನಿವಾರ ಚಾಲನೆ ನೀಡಿದರು. ದೇಸಿ ಉತ್ಪಾದಕರು ಮತ್ತು ಖರೀದಿದಾರರನ್ನು ಬೆಸೆಯುವ ಈ ಸಂತೆಯಲ್ಲಿ ಕೈಮಗ್ಗ, ನೈಸರ್ಗಿಕ ಆಹಾರ, ಕರಕುಶಲ ವಸ್ತುಗಳು ಪ್ರದರ್ಶನಗೊಂಡವು. ಸ್ವದೇಶಿ ಉತ್ಪಾದನೆ ಸ್ಥಳೀಯ ಆರ್ಥಿಕತೆ ಮತ್ತು ಸ್ವಾವಲಂಬನೆಯನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು.
ಹೊನ್ನೇಸರದಲ್ಲಿ ಗಾಂಧಿ ಸಂತೆಗೆ ಚಾಲನೆ
Source: Vishwavani