ಬೆಂಗಳೂರಿನ ಎಚ್‌ಸಿಜಿ ಕ್ಯಾನ್ಸರ್ ಸೆಂಟರ್ ಆಯೋಜಿಸಿದ 'ಸ್ಪಿನಿಂಗ್ ಟುವರ್ಡ್ಸ್ ಎ ಹೆಲ್ತಿಯರ್ ಫ್ಯೂಚರ್' ಸೈಕ್ಲೋಥಾನ್‌ನಲ್ಲಿ 210 ಮಂದಿ ಪಾಲ್ಗೊಂಡರು. ಪ್ರಾಸ್ಟೇಟ್ ಕ್ಯಾನ್ಸರ್ ಕುರಿತ ಮುಕ್ತ ಚರ್ಚೆ ಮತ್ತು ಪುರುಷರು ಆರೋಗ್ಯಕ್ಕೆ ಆದ್ಯತೆ ನೀಡುವಂತೆ ಪ್ರೇರೇಪಿಸುವುದು ಇದರ ಉದ್ದೇಶ. ಆರಂಭಿಕ ಹಂತದಲ್ಲಿ ಲಕ್ಷಣಗಳಿಲ್ಲದಿರುವುದರಿಂದ ಸಕಾಲಿಕ ತಪಾಸಣೆ ಅಗತ್ಯ ಎಂದು ವೈದ್ಯರು ಎಚ್ಚರಿಸಿದರು.
ಪ್ರಾಸ್ಟೇಟ್ ಕ್ಯಾನ್ಸರ್ ಜಾಗೃತಿಗೆ ಸೈಕ್ಲೋಥಾನ್: 210 ಮಂದಿ ಭಾಗಿ
Source: Vishwavani