ಏಷ್ಯನ್ ಗೇಮ್ಸ್ 8ನೇ ದಿನ: ಭಾರತಕ್ಕೆ 4 ಬೆಳ್ಳಿ, 3 ಕಂಚು

ಏಷ್ಯನ್ ಗೇಮ್ಸ್ 8ನೇ ದಿನ: ಭಾರತಕ್ಕೆ 4 ಬೆಳ್ಳಿ, 3 ಕಂಚು

ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರ ಎಂಟನೇ ದಿನ ಭಾರತವು 4 ಬೆಳ್ಳಿ ಮತ್ತು 3 ಕಂಚು ಸೇರಿ ಒಟ್ಟು 7 ಪದಕಗಳನ್ನು ಗೆದ್ದಿದೆ. ಒಟ್ಟು ಪದಕಗಳ ಸಂಖ್ಯೆ 37ಕ್ಕೆ (4 ಚಿನ್ನ, 16 ಬೆಳ್ಳಿ, 17 ಕಂಚು) ಏರಿದರೂ ಪದಕ ಪಟ್ಟಿಯಲ್ಲಿ ಭಾರತ 10ನೇ ಸ್ಥಾನದಿಂದ 12ನೇ ಸ್ಥಾನಕ್ಕೆ ಕುಸಿದಿದೆ. ಸರ್ವೇಶ್ ಕುಶಾರೆ (ಹೈ ಜಂಪ್), ಅನಾಹತ್ ಸಿಂಗ್, ಅಭಯ್ ಸಿಂಗ್ (ಸ್ಕ್ವಾಷ್) ಮತ್ತು ಆನ್ಸಿ ಸೋಜನ್ (ಲಾಂಗ್ ಜಂಪ್) ಬೆಳ್ಳಿ ಗೆದ್ದರೆ, ಪಾರುಲ್ ಚೌಧರಿ (3000 ಮೀ ಸ್ಟೀಪಲ್‌ಚೇಸ್), ತೇಜಸ್ವಿನ್ ಶಂಕರ್ (ಡೆಕಾಥ್ಲಾನ್) ಸೇರಿ ಮೂವರು ಕಂಚು ಗೆದ್ದಿದ್ದಾರೆ.

Source: Vishwavani

More in Sports

Read the live feed on ZapIndies