ಮಹಿಳಾ ಸುರಕ್ಷತೆ ಕುರಿತು ಕೃತಿ ಸನೋನ್ ಮಹತ್ವದ ಸಂದೇಶ

ಮಹಿಳಾ ಸುರಕ್ಷತೆ ಕುರಿತು ಕೃತಿ ಸನೋನ್ ಮಹತ್ವದ ಸಂದೇಶ

ಡಾಟರ್ಸ್ ಡೇ ಸಂದರ್ಭದಲ್ಲಿ ಬಾಲಿವುಡ್ ನಟಿ ಕೃತಿ ಸನೋನ್ ಮಹಿಳಾ ಸುರಕ್ಷತೆ ಕುರಿತು ಸಂದೇಶ ಹಂಚಿಕೊಂಡಿದ್ದಾರೆ. ರಾತ್ರಿ ಒಬ್ಬಂಟಿಯಾಗಿ ಮನೆಗೆ ತೆರಳುವಾಗ ಮಹಿಳೆಯರು ಅನುಭವಿಸುವ ಆತಂಕವನ್ನು ವಿವರಿಸಿದ ಅವರು, ಲೈವ್ ಲೊಕೇಶನ್ ಹಂಚಿಕೊಳ್ಳುವುದು, ಪೆಪ್ಪರ್ ಸ್ಪ್ರೇ ಕೊಂಡೊಯ್ಯುವುದು, ಕ್ಯಾಬ್ ಬುಕ್ ಮಾಡುವುದು ಮುಂತಾದ ಮುನ್ನೆಚ್ಚರಿಕೆಗಳು ದಿನನಿತ್ಯದ ಅಗತ್ಯವಾಗಿವೆ ಎಂದು ಹೇಳಿದ್ದಾರೆ. ಭಯವಿಲ್ಲದೆ ಸಂಚರಿಸುವ ಜಗತ್ತನ್ನು ನಿರ್ಮಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

Source: Kannada Dunia

More in Entertainment

Read the live feed on ZapIndies