ಆರ್‌ಸಿಬಿ 13 ಆಟಗಾರ್ತಿಯರನ್ನು ಉಳಿಸಿಕೊಂಡು ನಾಲ್ವರನ್ನು ಬಿಡುಗಡೆ

ಆರ್‌ಸಿಬಿ 13 ಆಟಗಾರ್ತಿಯರನ್ನು ಉಳಿಸಿಕೊಂಡು ನಾಲ್ವರನ್ನು ಬಿಡುಗಡೆ

2027ರ ಮಹಿಳಾ ಪ್ರೀಮಿಯರ್ ಲೀಗ್‌ಗೆ ಸಜ್ಜಾಗುತ್ತಿರುವ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು 13 ಆಟಗಾರ್ತಿಯರನ್ನು ಉಳಿಸಿಕೊಂಡು ನಾಲ್ವರನ್ನು ಬಿಡುಗಡೆ ಮಾಡಿದೆ. ಸ್ಮೃತಿ ಮಂಧಾನಾ, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಲಾರೆನ್ ಬೆಲ್, ಜಾರ್ಜಿಯಾ ವೋಲ್ ಸೇರಿದಂತೆ 9 ಭಾರತೀಯರು ಮತ್ತು 4 ವಿದೇಶಿ ಆಟಗಾರ್ತಿಯರು ತಂಡದಲ್ಲಿದ್ದಾರೆ. ದಯಾಳನ್ ಹೇಮಲತಾ, ಗೌತಮಿ ನಾಯಕ್, ಲಿನ್ಸಿ ಸ್ಮಿತ್ ಮತ್ತು ಗ್ರೇಸ್ ಹ್ಯಾರಿಸ್ ಬಿಡುಗಡೆಯಾಗಿದ್ದಾರೆ. ಅಕ್ಟೋಬರ್ 28ರಂದು ಕೊಚ್ಚಿಯಲ್ಲಿ ಹರಾಜು ನಡೆಯಲಿದೆ.

Source: Vishwavani

More in Sports

Read the live feed on ZapIndies