ಗುವಾಹಟಿಯ ಬರ್ಸಾಪರಾ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಭಾರತದ ಪರ 100ನೇ ಏಕದಿನ ಪಂದ್ಯವನ್ನು ಆಡಿದರು. ಈ ಪಂದ್ಯಕ್ಕೂ ಮುನ್ನ ಅವರು ಎಲ್ಲಾ ಮಾದರಿಗಳಲ್ಲಿ 9,965 ಅಂತಾರಾಷ್ಟ್ರೀಯ ರನ್ ಗಳಿಸಿದ್ದು, 10,000 ರನ್‌ಗಳ ಗಡಿ ತಲುಪಲು 35 ರನ್ ಬೇಕಿತ್ತು. ಜಮ್ಮು-ಕಾಶ್ಮೀರದ ವೇಗಿ ಆಕೀಬ್ ನಬಿ ಅವರಿಗೆ ರಾಹುಲ್ ಕ್ಯಾಪ್ ನೀಡುವ ಮೂಲಕ ಭಾರತ ಪರ ಪದಾರ್ಪಣೆ ಮಾಡಿಸಿದರು.
ವೆಸ್ಟ್ ಇಂಡೀಸ್ ವಿರುದ್ಧ ರಾಹುಲ್‌ಗೆ 100ನೇ ಏಕದಿನ ಪಂದ್ಯ
Source: Vishwavani