ವಿಶೇಷ ತೀವ್ರ ಪರಿಷ್ಕರಣೆ (SIR) ಪೂರ್ಣಗೊಂಡಿರುವ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೊಸ ಮತದಾರರು ಇನ್ನು ಮುಂದೆ ಫಾರ್ಮ್ 6 ಜೊತೆಗೆ ಹೆಚ್ಚುವರಿ ಘೋಷಣೆ ಸಲ್ಲಿಸಬೇಕಿಲ್ಲ. ಚುನಾವಣಾ ಆಯೋಗ ಫಾರ್ಮ್ 6 ಅನ್ನು ತಿದ್ದುಪಡಿ ಮಾಡಿದ್ದು, ಪೋಷಕರು ಅಥವಾ ಅಜ್ಜ-ಅಜ್ಜಿಯರ ವಿವರ ನೀಡುವ ಅಗತ್ಯವಿಲ್ಲ. ಆದರೆ SIR ನಡೆಯುತ್ತಿರುವ ರಾಜ್ಯಗಳಲ್ಲಿ ಈ ನಿಯಮ ಮುಂದುವರಿಯಲಿದೆ. ಫಾರ್ಮ್ 6ರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.
SIR ಪೂರ್ಣಗೊಂಡ ರಾಜ್ಯಗಳಲ್ಲಿ ಹೊಸ ಮತದಾರರಿಗೆ ಫಾರ್ಮ್ 6 ನಿಯಮ ಸಡಿಲ
Source: Kannada Dunia