ನಿಪ್ಪಾನ್ ಪೇಂಟ್ ಇಂಡಿಯಾ 3 ವರ್ಷಗಳಲ್ಲಿ 500 NEO Homes ಮಳಿಗೆಗಳ ಗುರಿ

ನಿಪ್ಪಾನ್ ಪೇಂಟ್ ಇಂಡಿಯಾ 3 ವರ್ಷಗಳಲ್ಲಿ 500 NEO Homes ಮಳಿಗೆಗಳ ಗುರಿ

ನಿಪ್ಪಾನ್ ಪೇಂಟ್ ಇಂಡಿಯಾ ಮುಂದಿನ ಮೂರು ವರ್ಷಗಳಲ್ಲಿ ತನ್ನ NEO Homes ಮಳಿಗೆಗಳ ಸಂಖ್ಯೆಯನ್ನು 27ರಿಂದ 500ಕ್ಕೆ ಹೆಚ್ಚಿಸುವ ಗುರಿ ಹೊಂದಿದೆ. ಬೆಂಗಳೂರಿನ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಆರನೇ ಮಳಿಗೆ ಆರಂಭಿಸಿದ ಸಂದರ್ಭದಲ್ಲಿ ಡೆಕೊರೇಟಿವ್ ಕೋಟಿಂಗ್ಸ್ ವ್ಯವಹಾರದ ಅಧ್ಯಕ್ಷ ಮಾರ್ಕ್ ಟೈಟಸ್ ಈ ವಿಷಯ ತಿಳಿಸಿದರು. ಬಣ್ಣ, ವಾಲ್‌ಪೇಪರ್, ನೀರು ಸೋರಿಕೆ ತಡೆ ಮತ್ತು ವೃತ್ತಿಪರ ಬಣ್ಣ ಬಳಿಯುವ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲಾಗುತ್ತದೆ.

Source: Vishwavani

More in Business & Finance

Read the live feed on ZapIndies