ಕೌನ್ ಬನೇಗಾ ಕರೋಡ್‌ಪತಿ 18 ಚಿತ್ರೀಕರಣದ ವೇಳೆ ಜಾರಿ ಬಿದ್ದು ಅಮಿತಾಭ್ ಬಚ್ಚನ್ ಅವರ ಎಡ ಮೊಣಕಾಲಿಗೆ ಗಾಯವಾಗಿದೆ. ಕಾರ್ಯಕ್ರಮದ ಆರಂಭದಲ್ಲಿ ಅವರು ಗಾಯದ ಬಗ್ಗೆ ಮಾಹಿತಿ ನೀಡಿದ್ದು, ನೋವಿನ ಕಾರಣ ಕುಳಿತುಕೊಂಡೇ ಮಾತನಾಡಿದರು. ಗಾಯ ಗಂಭೀರವಲ್ಲ ಎಂದು ತಿಳಿಸಿದ ಅವರು, ಸ್ಪರ್ಧಿಗಳನ್ನು ಸ್ವಾಗತಿಸಲು ನಿಲ್ಲುತ್ತೇನೆ ಎಂದರು. 2000ರಿಂದ ಅವರು ಈ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದಾರೆ.
ಕೆಬಿಸಿ 18 ಶೂಟಿಂಗ್ ವೇಳೆ ಅಮಿತಾಭ್ ಬಚ್ಚನ್ ಎಡ ಮೊಣಕಾಲಿಗೆ ಗಾಯ
Source: Vishwavani