ಪುಣೆಯಲ್ಲಿ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದ 5,053 ಪುಟಗಳ ದೋಷಾರೋಪ ಪಟ್ಟಿಯಲ್ಲಿ, ಹತ್ಯೆಗೂ ಮುನ್ನ ಬೆಂಗಳೂರಿನಲ್ಲಿ ಅವರ ಕೈಕಾಲು ಮುರಿಯುವ ಯೋಜನೆ ಇತ್ತು ಎಂದು ಬೆಳಕಿಗೆ ಬಂದಿದೆ. ಆರೋಪಿಗಳು ಚಾಟ್‌ಜಿಪಿಟಿ, ಸಿನಿಮಾ, ಪಾಡ್‌ಕಾಸ್ಟ್ ಬಳಸಿ ಸಂಚು ರೂಪಿಸಿದ್ದರು. ಸಿಯಾ ಗೋಯಲ್, ಚೇತನ್ ಚೌಧರಿ ಮತ್ತು ರಿತೇಶ್ ಹಂಗೆ ಬಂಧಿತರಾಗಿದ್ದಾರೆ.
ಕೇತನ್ ಹತ್ಯೆಗೂ ಮುನ್ನ ಬೆಂಗಳೂರಿನಲ್ಲಿ ಕೈಕಾಲು ಮುರಿಯುವ ಸಂಚು: ದೋಷಾರೋಪ ಪಟ್ಟಿ
Source: Vartha Bharati