ಫಾರ್ಮ್ 7 ಬಗ್ಗೆ ಕಾಂಗ್ರೆಸ್ ಮಾಡಿರುವ ಆರೋಪ ಸಂಪೂರ್ಣ ಸುಳ್ಳು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ತಿಳಿಸಿದ್ದಾರೆ. ಚುನಾವಣಾ ಆಯೋಗದ ಮೇಲೆ ರಾಜಕೀಯ ಒತ್ತಡ ಹೇರುವುದು ಕಾನೂನುಬಾಹಿರ ಎಂದು ಆರೋಪಿಸಿದರು. 25,000 ಅರ್ಜಿಗಳಿದ್ದರೆ 15 ಲಕ್ಷ ಹೆಸರು ರದ್ದಾಗುವುದು ಹೇಗೆ ಎಂದು ಪ್ರಶ್ನಿಸಿದರು. ಸಮಸ್ಯೆ ಇದ್ದರೆ ಕೋರ್ಟ್ ಮೊರೆ ಹೋಗಬೇಕು ಎಂದು ಸೂಚಿಸಿದರು.
ಫಾರ್ಮ್ 7 ಆರೋಪ ಸುಳ್ಳು: ಆರ್. ಅಶೋಕ ಆಕ್ರೋಶ
Source: Vishwavani