ವಾಷಿಂಗ್ಟನ್: ಅಮೆರಿಕದಲ್ಲಿ ವೈದ್ಯರು, ನರ್ಸ್‌ಗಳು ಮತ್ತು ಆರೋಗ್ಯ ವೃತ್ತಿಪರರ ತೀವ್ರ ಕೊರತೆಯನ್ನು ಎದುರಿಸಲು ಭಾರತೀಯ-ಅಮೆರಿಕನ್ ಕಾಂಗ್ರೆಸ್ಮನ್ ರಾಜಾ ಕೃಷ್ಣಮೂರ್ತಿ ಮತ್ತು ಕಾಂಗ್ರೆಸ್ಮನ್ ಆಡಮ್ ಸ್ಮಿತ್ ಎರಡು ಮಸೂದೆಗಳನ್ನು ಮಂಡಿಸಿದ್ದಾರೆ. ವಲಸೆ ವೈದ್ಯರು ಮತ್ತು ನರ್ಸ್‌ಗಳ ಪರವಾನಗಿ, ತರಬೇತಿ ಮತ್ತು ಆರ್ಥಿಕ ತೊಂದರೆಗಳನ್ನು ನಿವಾರಿಸುವ ಗುರಿ ಇದಕ್ಕಿದೆ. 2034ರ ವೇಳೆಗೆ 48,000 ಪ್ರಾಥಮಿಕ ಆರೋಗ್ಯ ವೈದ್ಯರ ಕೊರತೆ ಎದುರಾಗಲಿದೆ ಎಂದು ಅಂದಾಜಿಸಲಾಗಿದೆ.
ಅಮೆರಿಕದ ವೈದ್ಯರ ಕೊರತೆ ನಿವಾರಣೆಗೆ ಭಾರತೀಯ-ಅಮೆರಿಕನ್ ಕಾಂಗ್ರೆಸ್ಮನ್ ಕೃಷ್ಣಮೂರ್ತಿ ಮಸೂದೆ
Source: Mangalorean