ಗುವಾಹಟಿ ನೈಟ್ಕ್ಲಬ್ನಲ್ಲಿ ಮಹಿಳೆಯನ್ನು ಬಟ್ಟೆ ಬಿಚ್ಚಿಸಿ ಥಳಿಸಿದ ಘಟನೆ: ಮ್ಯಾನೇಜರ್ ವಶಕ್ಕೆ

ಗುವಾಹಟಿ ನೈಟ್ಕ್ಲಬ್ನಲ್ಲಿ ಮಹಿಳೆಯನ್ನು ಬಟ್ಟೆ ಬಿಚ್ಚಿಸಿ ಥಳಿಸಿದ ಘಟನೆ: ಮ್ಯಾನೇಜರ್ ವಶಕ್ಕೆ

ಗುವಾಹಟಿಯ ಖಾನಾಪಾರದಲ್ಲಿರುವ ದಿ ಲೋಕಲ್ಸ್ ಕೆಫೆ ಅಂಡ್ ಲೌಂಜ್ನಲ್ಲಿ ಶುಕ್ರವಾರ ಮಹಿಳೆಯನ್ನು ಬಟ್ಟೆ ಬಿಚ್ಚಿಸಿ ಥಳಿಸಿದ ಘಟನೆ ಸಂಬಂಧ ಅಸ್ಸಾಂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕ್ಲಬ್ ಮ್ಯಾನೇಜರ್ನನ್ನು ವಶಕ್ಕೆ ತೆಗೆದುಕೊಂಡು ಇತರ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ. ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ.

Source: Mangalorean

More in Crime

Read the live feed on ZapIndies