ಮಂಗಳೂರಿನ ಅಳಕೆ ಕಂಬಳದಲ್ಲಿ ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ನಿರ್ಮಿಸುತ್ತಿರುವ 33 ಅಂತಸ್ತಿನ ಐಷಾರಾಮಿ ವಸತಿ ಯೋಜನೆ ಲ್ಯಾಂಡ್ ಟ್ರೇಡ್ಸ್ ಮಹಾಲಕ್ಷ್ಮಿ 14ನೇ ಮಹಡಿಗೆ ತಲುಪಿದ್ದು, ಶೇಕಡಾ 40ರಷ್ಟು ಪೂರ್ಣಗೊಂಡಿದೆ. 1.45 ಎಕರೆ ವಿಸ್ತೀರ್ಣದಲ್ಲಿ 162 ಪ್ರೀಮಿಯಂ ಮನೆಗಳನ್ನು ಒಳಗೊಂಡಿರುವ ಈ ಯೋಜನೆಯು 2028ರಲ್ಲಿ ಹಸ್ತಾಂತರಗೊಳ್ಳಲಿದೆ.
ಲ್ಯಾಂಡ್ ಟ್ರೇಡ್ಸ್ ಮಹಾಲಕ್ಷ್ಮಿ 14ನೇ ಮಹಡಿಗೆ ತಲುಪಿದೆ
Source: Mangalorean