ಬಿಗ್‌ಬಾಸ್ ಕನ್ನಡ ಸೀಸನ್ 13ರ ವೀಕೆಂಡ್ ಪಂಚಾಯ್ತಿಯಲ್ಲಿ ಲಿಖಿತ್ ತನ್ನ 'ಇಡ್ಲಿ ಮಸಿ' ಪದದ ಬಳಕೆಗೆ ಸ್ಪಷ್ಟನೆ ನೀಡಿದರು. ಗಾನವಿ ಮತ್ತು ಕಾವ್ಯ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಸುದೀಪ್ ಬೇಸತ್ತು ಕಾಫಿ ಗ್ಲಾಸ್ ಎಸೆದು ಹೊರನಡೆದರು. ವೈಲ್ಡ್ ಕಾರ್ಡ್ ಸ್ಪರ್ಧಿಗಳ ಆಟ ಮತ್ತು ಗಾನವಿಗೆ ಕಳಪೆ ಟ್ಯಾಗ್ ಕುರಿತೂ ಚರ್ಚೆಯಾಯಿತು.
ಬಿಗ್‌ಬಾಸ್ ಕನ್ನಡ 13: ಇಡ್ಲಿ ಮಸಿ ವಿವಾದ, ಗಾನವಿ-ಕಾವ್ಯ ಜಗಳ
Source: Filmibeat Kannada