ದೇವರ ಚಿತ್ರದ ಚುಟ್ಟಮಲ್ಲೆ ಹಾಡಿನ ಜಾನ್ವಿ ಕಪೂರ್ ಅವರ ದೃಶ್ಯಗಳನ್ನು ಎಐ ಬಳಸಿ ಅಶ್ಲೀಲವಾಗಿ ಮಾರ್ಫ್ ಮಾಡಿ ಹರಿಬಿಡಲಾಗಿದೆ. ಈ ಕೃತ್ಯವನ್ನು ಜೂನಿಯರ್ ಎನ್‌ಟಿಆರ್ ತೀವ್ರವಾಗಿ ಖಂಡಿಸಿದ್ದಾರೆ. ವಿಡಿಯೋ ಸೃಷ್ಟಿಸಿದವರು ಮತ್ತು ಹಂಚಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಎಐ ದುರುಪಯೋಗ ತಡೆಯಲು ಕಠಿಣ ನಿಯಮಗಳ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ.
ಜಾನ್ವಿ ಕಪೂರ್ ಅವರ ಎಐ ಮಾರ್ಫ್ ವಿಡಿಯೋ ವಿರುದ್ಧ ಜೂನಿಯರ್ ಎನ್‌ಟಿಆರ್ ಆಕ್ರೋಶ
Source: Filmibeat Kannada