ರಿಷಬ್ ಶೆಟ್ಟಿ ಫಿಲಂಸ್ ಆಡಿಷನ್ಗೆ 4,000ಕ್ಕೂ ಹೆಚ್ಚು ಆಸಕ್ತರು

ರಿಷಬ್ ಶೆಟ್ಟಿ ಫಿಲಂಸ್ ಆಡಿಷನ್ಗೆ 4,000ಕ್ಕೂ ಹೆಚ್ಚು ಆಸಕ್ತರು

ರಿಷಬ್ ಶೆಟ್ಟಿ ಫಿಲಂಸ್‌ನ ಹೊಸ ಸಿನಿಮಾಗಾಗಿ ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ನಡೆದ ಆಡಿಷನ್‌ಗೆ 4,000ಕ್ಕೂ ಹೆಚ್ಚು ನಟನಾ ಆಸಕ್ತರು ಆಗಮಿಸಿದರು. 20ರಿಂದ 65 ವರ್ಷದ ಪುರುಷರು ಹಾಗೂ 20ರಿಂದ 60 ವರ್ಷದ ಮಹಿಳೆಯರಿಗೆ ಅವಕಾಶ ನೀಡಲಾಗಿತ್ತು. ಉತ್ತರ ಕರ್ನಾಟಕದ ಆಡುಭಾಷೆಯ ಮೇಲೆ ಹಿಡಿತವಿರುವವರಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಲಾಗಿದೆ. ಚಿತ್ರದ ಕಥಾವಸ್ತು ಅಥವಾ ಪಾತ್ರಗಳ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರಬಂದಿಲ್ಲ.

Source: Filmibeat Kannada

More in Entertainment

Read the live feed on ZapIndies