ಕರ್ಣ ಧಾರಾವಾಹಿ: ಹೆತ್ತಮ್ಮನ ಹುಡುಕಾಟ, ನಯನತಾರ ಮುಚ್ಚಿಟ್ಟ ಸತ್ಯ ಬಯಲಾಗುತ್ತಾ?

ಕರ್ಣ ಧಾರಾವಾಹಿ: ಹೆತ್ತಮ್ಮನ ಹುಡುಕಾಟ, ನಯನತಾರ ಮುಚ್ಚಿಟ್ಟ ಸತ್ಯ ಬಯಲಾಗುತ್ತಾ?

ಜೀ ಕನ್ನಡದ ಕರ್ಣ ಧಾರಾವಾಹಿ ಮುಕ್ತಾಯದ ಹಂತದಲ್ಲಿದ್ದು, ಡಾ. ಕರ್ಣ ತನ್ನ ಹೆತ್ತಮ್ಮನನ್ನು ಹುಡುಕುತ್ತಿದ್ದಾನೆ. ಸೋದರತ್ತೆ ನಯನತಾರ ಮುಚ್ಚಿಟ್ಟ ಸತ್ಯ ಬಯಲಾಗುವ ಸೂಚನೆ ಸಿಕ್ಕಿದೆ. ಪ್ರೋಮೋದಲ್ಲಿ ನಿಧಿ ಇಲ್ಲದಿರುವುದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Source: Filmibeat Kannada

More in Entertainment

Read the live feed on ZapIndies