ಕರ್ನಾಟಕ ಸರ್ಕಾರ ಏಷ್ಯನ್ ಕ್ರೀಡಾಕೂಟ 2026ರ ಪದಕ ವಿಜೇತರಿಗೆ ನಗದು ಬಹುಮಾನ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಿದೆ. ಚಿನ್ನಕ್ಕೆ 1 ಕೋಟಿ ರೂ., ಬೆಳ್ಳಿಗೆ 75 ಲಕ್ಷ ರೂ., ಕಂಚಿಗೆ 50 ಲಕ್ಷ ರೂ. ನಿಗದಿಯಾಗಿದ್ದು, ಎಂಟು ಕ್ರೀಡಾಪಟುಗಳಿಗೆ ಅನ್ವಯವಾಗಲಿದೆ. ಹೆಚ್ಚುವರಿಯಾಗಿ ತಲಾ 5 ಲಕ್ಷ ರೂ. ಸಹಾಯಧನ, ಸರ್ಕಾರಿ ಉದ್ಯೋಗಗಳಲ್ಲಿ ನೇರ ನೇಮಕ ಮತ್ತು ಕ್ರೀಡಾಪಟುಗಳಿಗೆ ಶೇ.2 ಮೀಸಲಾತಿ ಘೋಷಿಸಲಾಗಿದೆ.
ಕರ್ನಾಟಕ ಸರ್ಕಾರ ಏಷ್ಯನ್ ಕ್ರೀಡಾಕೂಟ ಪದಕ ವಿಜೇತರ ನಗದು ಬಹುಮಾನ ಹೆಚ್ಚಳ
Source: Mangalorean