ದಾಳಿಯಲ್ಲಿ ಗಾಯಗೊಂಡ ಪೈಲಟ್ ಸ್ಮಿತ್ ಮಚ್ಚಾರ್ ಚೇತರಿಕೆ

ದಾಳಿಯಲ್ಲಿ ಗಾಯಗೊಂಡ ಪೈಲಟ್ ಸ್ಮಿತ್ ಮಚ್ಚಾರ್ ಚೇತರಿಕೆ

ಫ್ಲೈದುಬೈ ವಿಮಾನದ ಮೇಲೆ ಸೆಪ್ಟೆಂಬರ್ 30ರಂದು ನಡೆದ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಪೈಲಟ್ ಸ್ಮಿತ್ ಮಚ್ಚಾರ್ ಅಬುಧಾಬಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ತಲೆಬುರುಡೆಗೆ ಪೆಟ್ಟು ಬಿದ್ದಿದ್ದರೂ ಅವರು ಮಾತನಾಡುತ್ತ, ನಗುತ್ತಿದ್ದಾರೆ ಎಂದು ರಾಯಭಾರಿ ದೀಪಕ್ ಮಿತ್ತಲ್ ಹೇಳಿದ್ದಾರೆ. ದಾಳಿಕೋರ ಹಮಾಮ್ ಅಲ್-ಹಮ್ಮಾಮಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.

Source: Vishwavani

More in Top Stories

Read the live feed on ZapIndies