ಕರ್ನಾಟಕ ಸರ್ಕಾರದಿಂದ ನಾಲ್ವರು IAS, ಓರ್ವ IPS ಅಧಿಕಾರಿಗಳ ವರ್ಗಾವಣೆ

ಕರ್ನಾಟಕ ಸರ್ಕಾರದಿಂದ ನಾಲ್ವರು IAS, ಓರ್ವ IPS ಅಧಿಕಾರಿಗಳ ವರ್ಗಾವಣೆ

ಕರ್ನಾಟಕ ಸರ್ಕಾರವು ಮಂಗಳವಾರ ನಾಲ್ವರು ಐಎಎಸ್ ಮತ್ತು ಓರ್ವ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಸುಶಮಾ ಗೋಡ್ಬೋಲೆ ಅವರನ್ನು ಸಾರ್ವಜನಿಕ ಗ್ರಂಥಾಲಯಗಳ ಆಯುಕ್ತರಾಗಿ, ವಸಂತ ಕುಮಾರ್ ಪಿ. ಅವರನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ನಿರ್ದೇಶಕರಾಗಿ, ನಾಗರಾಜ ಎನ್.ಎಂ. ಅವರನ್ನು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾಗಿ, ಆಕೃತಿ ಬನ್ಸಾಲ್ ಅವರನ್ನು ಚಾಮರಾಜನಗರ ಜಿಲ್ಲಾ ಪಂಚಾಯತ್ ಸಿಇಒ ಆಗಿ, ಅನನ್ಯಾ ಶ್ರೀವಾಸ್ತವ್ ಅವರನ್ನು ನವದೆಹಲಿ ಕರ್ನಾಟಕ ಭವನದ ಹೆಚ್ಚುವರಿ ನಿವಾಸಿ ಆಯುಕ್ತರಾಗಿ ನೇಮಕ ಮಾಡಲಾಗಿದೆ.

Source: Kannada Dunia

More in Politics

Read the live feed on ZapIndies