ಲಂಡನ್‌ನಿಂದ ಚಿಕಾಗೋಗೆ ತೆರಳುತ್ತಿದ್ದ ಬ್ರಿಟಿಷ್ ಏರ್‌ವೇಸ್ BA295 ವಿಮಾನವು ಐರ್ಲೆಂಡ್ ಮೇಲೆ ಹಾರುತ್ತಿದ್ದಾಗ ತುರ್ತು ಪರಿಸ್ಥಿತಿ ಘೋಷಿಸಿ ಸುಮಾರು 28,000 ಅಡಿ ಎತ್ತರ ಕುಸಿತ ಕಂಡಿದೆ. ಟ್ರಾನ್ಸ್‌ಪಾಂಡರ್ ಕೋಡ್ 7700 ಸ್ಕ್ವಾಕ್ ಮಾಡಿದ ವಿಮಾನವು ಬಳಿಕ ಲಂಡನ್ ಹೀಥ್ರೂಗೆ ವಾಪಸ್ ತಿರುಗಿದೆ. ತಾಂತ್ರಿಕ ದೋಷ ಕಾರಣ ಎನ್ನಲಾಗಿದ್ದು, ಬ್ರಿಟಿಷ್ ಏರ್‌ವೇಸ್ ತಕ್ಷಣ ಪ್ರತಿಕ್ರಿಯೆ ನೀಡಿಲ್ಲ.
ಬ್ರಿಟಿಷ್ ಏರ್‌ವೇಸ್ ವಿಮಾನ ತುರ್ತು ಪರಿಸ್ಥಿತಿ ಘೋಷಿಸಿ ಲಂಡನ್‌ಗೆ ವಾಪಸ್
Source: Zee Kannada News