ಫ್ಲೈದುಬೈ ವಿಮಾನದಲ್ಲಿ ಸಹ-ಪೈಲಟ್ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡರೂ ಪ್ರಯಾಣಿಕರನ್ನು ರಕ್ಷಿಸಿದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಧೈರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಶ್ಲಾಘಿಸಿದ್ದಾರೆ. ದೆಹಲಿಯಲ್ಲಿ 'ಸೇವಾ ಸಂಕಲ್ಪ ಯಾತ್ರೆ' ಸಮಾರೋಪದಲ್ಲಿ ಮಾತನಾಡಿದ ಅವರು, ಮುಂದೊಂದು ದಿನ ಭಾರತದಲ್ಲಿ ತಯಾರಾಗುವ ವಿಮಾನಗಳ ಬಗ್ಗೆಯೂ ಜಗತ್ತು ಮಾತನಾಡಲಿದೆ ಎಂದರು. ಮಚ್ಚಾರ್ ಅವರ ಸಮಯಪ್ರಜ್ಞೆಯಿಂದ 9/11 ಮಾದರಿಯ ದುರಂತ ತಪ್ಪಿತು.
ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಧೈರ್ಯಕ್ಕೆ ಮೋದಿ ಮೆಚ್ಚುಗೆ
Source: Vishwavani