ಅಮೆರಿಕದ 10 ವರ್ಷಗಳ ಟ್ರೆಷರಿ ಯೀಲ್ಡ್ 5.34% ಮತ್ತು 30 ವರ್ಷಗಳ ಯೀಲ್ಡ್ 5.69%ಕ್ಕೆ ಏರಿದೆ. ಇತ್ತೀಚಿನ ದೀರ್ಘಾವಧಿ ಯೀಲ್ಡ್ ಏರಿಕೆಯಲ್ಲಿ ಸುಮಾರು ಶೇ.20ರಷ್ಟು ಪಾಲು AI ಕ್ಷೇತ್ರದ ಭಾರೀ ಹೂಡಿಕೆ ಮತ್ತು ಸಾಲ ಸಂಗ್ರಹದ್ದು ಎಂದು ING ಅಂದಾಜಿಸಿದೆ. ಹಣದುಬ್ಬರ, ಹೆಚ್ಚುತ್ತಿರುವ ಸರ್ಕಾರಿ ಸಾಲ ಮತ್ತು ಫೆಡ್ ನೀತಿಯೂ ಒತ್ತಡ ಹೇರುತ್ತಿವೆ. ಇದರಿಂದ ಸಾಲ ಪಡೆಯುವುದು ದುಬಾರಿಯಾಗಿ ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರಬಹುದು.
ಅಮೆರಿಕ ಬಾಂಡ್ ಯೀಲ್ಡ್ ಏರಿಕೆಗೆ AI ಬೂಮ್ ಪ್ರಮುಖ ಕಾರಣ
Source: Kannada Dunia