ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗೆ ಮೀಸಲು ಅಧಿಸೂಚನೆ ಪ್ರಕಟ

ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗೆ ಮೀಸಲು ಅಧಿಸೂಚನೆ ಪ್ರಕಟ

ರಾಜ್ಯ ಸರ್ಕಾರವು 31 ಜಿಲ್ಲೆಗಳ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ವರ್ಗವಾರು ಮತ್ತು ಮಹಿಳಾ ಮೀಸಲು ಅಧಿಸೂಚನೆ ಪ್ರಕಟಿಸಿದೆ. ಜಿಲ್ಲಾ ಪಂಚಾಯಿತಿಯ 1129 ಸ್ಥಾನಗಳಲ್ಲಿ ಎಸ್‌ಸಿ 225, ಎಸ್‌ಟಿ 102, ಒಬಿಸಿ ಎ 183, ಒಬಿಸಿ ಬಿ 43, ಸಾಮಾನ್ಯ 576 ಸ್ಥಾನಗಳಿವೆ. ತಾಲೂಕು ಪಂಚಾಯಿತಿಯ ಒಟ್ಟು 3656 ಸ್ಥಾನಗಳಲ್ಲಿ 1905 ಸ್ಥಾನಗಳು ಮಹಿಳೆಯರಿಗೆ ಮೀಸಲು. ಕ್ಷೇತ್ರ ಪುನರ್ ವಿಂಗಡಣೆ ಪೂರ್ಣಗೊಂಡಿದ್ದು, ಶೀಘ್ರ ಪ್ರಾಥಮಿಕ ಕರಡು ಅಧಿಸೂಚನೆ ಹೊರಡಿಸಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

Source: Vishwavani

More in Politics

Read the live feed on ZapIndies