2029–2031ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 12 ತಂಡಗಳು ಭಾಗವಹಿಸಲಿವೆ. ಝಿಂಬಾಬ್ವೆ, ಐರ್ಲೆಂಡ್ ಮತ್ತು ಅಫ್ಘಾನಿಸ್ತಾನ್ ಮೊದಲ ಬಾರಿಗೆ ಸೇರಲಿವೆ. ಟೆಸ್ಟ್ ಕ್ರಿಕೆಟ್‌ನ ಬೆಳವಣಿಗೆಗೆ ಐಸಿಸಿ ಈ ಐತಿಹಾಸಿಕ ಯೋಜನೆ ರೂಪಿಸಿದೆ. ಒಂದೇ ಪಂದ್ಯದ ಸರಣಿಗೂ ಅಂಕ ನೀಡುವ ಪರಿಶೀಲನೆ ನಡೆದಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ 12 ತಂಡಗಳ ಪ್ರವೇಶ
Source: Hosadigantha