ಮಕ್ಕಳ ಶೋಷಣೆ ವಿರುದ್ಧ ಮೆಟಾ ಕ್ರಮ: 53 ಲಕ್ಷ ಕಂಟೆಂಟ್‌ಗಳಿಗೆ ಕಡಿವಾಣ

ಮಕ್ಕಳ ಶೋಷಣೆ ವಿರುದ್ಧ ಮೆಟಾ ಕ್ರಮ: 53 ಲಕ್ಷ ಕಂಟೆಂಟ್‌ಗಳಿಗೆ ಕಡಿವಾಣ

ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದ ಅಕ್ರಮ ಕಂಟೆಂಟ್ ವಿರುದ್ಧ ಮೆಟಾ ಕ್ರಮ ಕೈಗೊಂಡಿದೆ. 2026ರ ಮೊದಲ ಆರು ತಿಂಗಳಲ್ಲಿ ಭಾರತದಲ್ಲಿ 53 ಲಕ್ಷಕ್ಕೂ ಹೆಚ್ಚು ಕಂಟೆಂಟ್‌ಗಳನ್ನು ತೆಗೆದುಹಾಕಲಾಗಿದೆ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಜನವರಿಯಿಂದ ಜೂನ್‌ವರೆಗೆ ಈ ಕ್ರಮ ನಡೆದಿದೆ. ಶೇ.98ಕ್ಕೂ ಹೆಚ್ಚು ಪ್ರಕರಣಗಳನ್ನು ಬಳಕೆದಾರರ ದೂರಿಗೆ ಮೊದಲೇ ಪತ್ತೆಹಚ್ಚಲಾಗಿದೆ. ಜಾಗತಿಕವಾಗಿ 3.32 ಕೋಟಿ ಕಂಟೆಂಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

Source: Hosadigantha

More in Technology

Read the live feed on ZapIndies