ದಕ್ಷಿಣ ಕೊರಿಯಾದ ಹೊರಗೆ ಮೊದಲ ಬಾರಿಗೆ ವಿವರ್ಸ್ ಕಾನ್ ಫೆಸ್ಟಿವಲ್ ಭಾರತದಲ್ಲಿ ನಡೆಯಲಿದೆ. ಹೈಬ್ ನೇತೃತ್ವದ ಈ ಎರಡು ದಿನಗಳ ಸಂಗೀತೋತ್ಸವ 2027ರ ಮಾರ್ಚ್ 27 ಮತ್ತು 28ರಂದು ನವದೆಹಲಿಯಲ್ಲಿ ಜರುಗಲಿದೆ. ಕೆ-ಪಾಪ್ ಕಲಾವಿದರ ಲೈವ್ ಪ್ರದರ್ಶನ, ಅಭಿಮಾನಿ ಸಂವಾದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಟಿಕೆಟ್ ಬುಕಿಂಗ್ ಬುಕ್ ಮೈ ಶೋ ಆ್ಯಪ್‌ನಲ್ಲಿ ಲಭ್ಯವಿದೆ.
ಭಾರತದಲ್ಲಿ ಮೊದಲ ಬಾರಿಗೆ ವಿವರ್ಸ್ ಕಾನ್ ಸಂಗೀತೋತ್ಸವ
Source: Vishwavani