ಕೆಪಿಎಸ್‌ಸಿ ಪರೀಕ್ಷೆ ಹಗರಣ: 50 ಲಕ್ಷ ರೂ. ಲಂಚ ಆರೋಪ, ಇಡಿ ತನಿಖೆ

ಕೆಪಿಎಸ್‌ಸಿ ಪರೀಕ್ಷೆ ಹಗರಣ: 50 ಲಕ್ಷ ರೂ. ಲಂಚ ಆರೋಪ, ಇಡಿ ತನಿಖೆ

ಕರ್ನಾಟಕ ಲೋಕಸೇವಾ ಆಯೋಗದ ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಹಗರಣ ಬಯಲಾಗಿದೆ. ಪರೀಕ್ಷೆಗೂ ಮೊದಲು ಅಭ್ಯರ್ಥಿಗಳಿಗೆ 80 ಪ್ರಶ್ನೆಗಳ ಉತ್ತರಗಳನ್ನು ನೀಡಿ 40ರಿಂದ 50 ಲಕ್ಷ ರೂ. ಲಂಚ ಪಡೆದ ಆರೋಪವಿದೆ. ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಸೇರಿ ಹಲವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.

Source: Vishwavani

More in Crime

Read the live feed on ZapIndies