ದೆಹಲಿಯಲ್ಲಿ ಹೈ ಅಲರ್ಟ್: 45 ಮೆಟ್ರೋ ನಿಲ್ದಾಣಗಳು ಬಂದ್, ಜಂತರ್ ಮಂತರ್‌ನಲ್ಲಿ 7 ಹಂತದ ಬ್ಯಾರಿಕೇಡ್

ದೆಹಲಿಯಲ್ಲಿ ಹೈ ಅಲರ್ಟ್: 45 ಮೆಟ್ರೋ ನಿಲ್ದಾಣಗಳು ಬಂದ್, ಜಂತರ್ ಮಂತರ್‌ನಲ್ಲಿ 7 ಹಂತದ ಬ್ಯಾರಿಕೇಡ್

ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಜಂತರ್ ಮಂತರ್‌ನಲ್ಲಿ ಯೋಜಿಸಿದ್ದ ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, 45 ಮೆಟ್ರೋ ನಿಲ್ದಾಣಗಳ ಪ್ರವೇಶ-ನಿರ್ಗಮನ ನಿರ್ಬಂಧಿಸಲಾಗಿದೆ. ಜಂತರ್ ಮಂತರ್ ಸುತ್ತ 4 ಕಿಮೀ ವ್ಯಾಪ್ತಿಯಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. 28 ರೈಲುಗಳ ಸಂಚಾರ ರದ್ದುಗೊಳಿಸಲಾಗಿದ್ದು, 23,000 ದೆಹಲಿ ಪೊಲೀಸರ ಜೊತೆ 7,000 ಸಿಆರ್‌ಪಿಎಫ್ ಪಡೆಗಳನ್ನು ನಿಯೋಜಿಸಲಾಗಿದೆ.

Source: Public TV

More in Top Stories

Read the live feed on ZapIndies