ಎಪಿಎಲ್ ಸೀಸನ್ 2: ಚೋಳ ಚೀಫ್ಸ್, ಪ್ರಿಥ್ವಿರಾಜ್ ಯೋಧಾಸ್ ಮೊದಲ ಗೆಲುವು

ಎಪಿಎಲ್ ಸೀಸನ್ 2: ಚೋಳ ಚೀಫ್ಸ್, ಪ್ರಿಥ್ವಿರಾಜ್ ಯೋಧಾಸ್ ಮೊದಲ ಗೆಲುವು

ಹೈದರಾಬಾದ್‌ನಲ್ಲಿ ನಡೆದ ಆರ್ಚರಿ ಪ್ರೀಮಿಯರ್ ಲೀಗ್ ಸೀಸನ್ 2ರ ಎರಡನೇ ದಿನ ಚೋಳ ಚೀಫ್ಸ್ ಮತ್ತು ಪ್ರಿಥ್ವಿರಾಜ್ ಯೋಧಾಸ್ ತಮ್ಮ ಮೊದಲ ಗೆಲುವು ಸಾಧಿಸಿದರೆ, ಚೆರೋ ಆರ್ಚರ್ಸ್ ಸತತ ಎರಡನೇ ಗೆಲುವು ದಾಖಲಿಸಿತು. ಚೋಳ ಚೀಫ್ಸ್ 6-2 ಅಂತರದಲ್ಲಿ ಕಾಕತೀಯ ನೈಟ್ಸ್ ಅನ್ನು ಸೋಲಿಸಿದರೆ, ಚೆರೋ ಆರ್ಚರ್ಸ್ 6-2 ರಿಂದ ಹಾಲಿ ಚಾಂಪಿಯನ್ ರಜಪೂತಾನ ರಾಯಲ್ಸ್ ಅನ್ನು ಮಣಿಸಿತು. ಪ್ರಿಥ್ವಿರಾಜ್ ಯೋಧಾಸ್ 6-2 ರಿಂದ ಮೈಟಿ ಮರಾಠಾಸ್ ವಿರುದ್ಧ ಗೆದ್ದಿತು.

Source: Mangalorean

More in Sports

Read the live feed on ZapIndies