H-1B ವೀಸಾದಾರರನ್ನು 'ಒಪ್ಪಂದದ ಗುಲಾಮರು' ಎಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಕರೆದಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಹೇಳಿಕೆ ಅವಮಾನಕಾರಿ ಮತ್ತು ಅನಗತ್ಯ ಎಂದು ವಿದೇಶಾಂಗ ಸಚಿವಾಲಯ ಖಂಡಿಸಿದೆ. ವಲಸಿಗರ ಕೊಡುಗೆ ನಿರ್ಲಕ್ಷಿಸಬಾರದು ಎಂದು ಅಮೆರಿಕಕ್ಕೆ ತಿರುಗೇಟು ನೀಡಿದೆ. PERM ಗ್ರೀನ್ ಕಾರ್ಡ್ ಅಮಾನತು ನಿರ್ಧಾರದ ಬೆನ್ನಲ್ಲೇ ಈ ಪ್ರತಿಕ್ರಿಯೆ ಬಂದಿದೆ.
ಜೆ.ಡಿ. ವ್ಯಾನ್ಸ್ ಹೇಳಿಕೆಗೆ ಭಾರತ ತೀವ್ರ ಆಕ್ಷೇಪ
Source: Vartha Bharati