ಅಕ್ಟೋಬರ್ 12, 2026ರ ಸೋಮವಾರ ನವರಾತ್ರಿಯ ಎರಡನೇ ದಿನ. ವಿಷ್ಕಂಭ ಯೋಗದ ಪ್ರಭಾವದಿಂದ ಮೇಷ, ವೃಷಭ, ಕನ್ಯಾ, ತುಲಾ, ಮಕರ ಮತ್ತು ಕುಂಭ ರಾಶಿಯವರಿಗೆ ಉತ್ತಮ ಫಲ. ಮಿಥುನ, ಸಿಂಹ, ಧನು ರಾಶಿಯವರಿಗೆ ಸಾಧಾರಣ ದಿನ. ಕಟಕ, ವೃಶ್ಚಿಕ ಮತ್ತು ಮೀನ ರಾಶಿಯವರು ಜಾಗರೂಕರಾಗಿರಬೇಕು. ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ.
ಅಕ್ಟೋಬರ್ 12ರ ರಾಶಿಫಲ: ನವರಾತ್ರಿಯ ಎರಡನೇ ದಿನದ ಭವಿಷ್ಯ
Source: Zee Kannada News