ಡಾಲರ್ ಎದುರು ರೂಪಾಯಿ 94 ಪೈಸೆ ಏರಿಕೆ; ಆರ್ಬಿಐ ಕ್ರಮಗಳಿಗೆ ಬೆಂಬಲ

ಡಾಲರ್ ಎದುರು ರೂಪಾಯಿ 94 ಪೈಸೆ ಏರಿಕೆ; ಆರ್ಬಿಐ ಕ್ರಮಗಳಿಗೆ ಬೆಂಬಲ

ಆರ್ಬಿಐ ಕೈಗೊಂಡ ಹೊಸ ಕ್ರಮಗಳ ಪರಿಣಾಮ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ 94 ಪೈಸೆ ಏರಿಕೆಯಾಗಿ 95.77 ರೂಪಾಯಿಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ ಡಾಲರ್ ಮೌಲ್ಯ 96.71 ರೂಪಾಯಿಯಿತ್ತು. ವಿದೇಶಿ ವಿನಿಮಯ ಊಹಾತ್ಮಕ ವಹಿವಾಟು ನಿಯಂತ್ರಿಸಲು ಆರ್ಬಿಐ ಕ್ರಮಗಳನ್ನು ಪ್ರಕಟಿಸಿದೆ. ಈ ಬೆಂಬಲ ಎಷ್ಟು ಕಾಲ ಉಳಿಯುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.

Source: Kannada Dunia

More in Business & Finance

Read the live feed on ZapIndies