ಬಿಗ್ ಬಾಸ್ ಕನ್ನಡ 13ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ಕುಮಾರಿ ಎಂಟ್ರಿ ನೀಡಿದ್ದು, ಸೌಂದರ್ಯ ಶೆಟ್ಟಿ ಜೊತೆ ತಮಾಷೆಯ ಜೊತೆಗೆ ಸವಾಲಿನ ಮಾತುಕತೆ ನಡೆಸಿದ್ದಾರೆ. ಸೌಂದರ್ಯ ಅವರ ನಡೆ ಇಷ್ಟ ಎಂದು ಹೇಳಿದ ಕುಮಾರಿ, ಬೆನ್ನಿಗೆ ಚೂರಿ ಹಾಕುವ ಮೊದಲು ಮುನ್ಸೂಚನೆ ಕೊಡುವುದೇ ನನ್ನ ಶೈಲಿ ಎಂದು ಕಾಲೆಳೆದಿದ್ದಾರೆ. ಈ ಪ್ರೋಮೋ ನಾಮಿನೇಶನ್ ಸಂಚಿಕೆಯ ಕುತೂಹಲ ಹೆಚ್ಚಿಸಿದೆ.
ಬಿಗ್ ಬಾಸ್ 13: ಕುಮಾರಿ ವೈಲ್ಡ್ ಕಾರ್ಡ್ ಎಂಟ್ರಿ, ಸೌಂದರ್ಯ ಶೆಟ್ಟಿಗೆ ಸವಾಲು
Source: Filmibeat Kannada