ಚುನಾವಣಾ ಅಕ್ರಮಗಳು ಮತ್ತು ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ರಾಹುಲ್ ಗಾಂಧಿ ಮತ್ತು ವಿರೋಧ ಪಕ್ಷಗಳ ನಾಯಕರು ಸಲ್ಲಿಸಿದ ಜಂಟಿ ಅರ್ಜಿಯಲ್ಲಿ 14 ದೋಷಗಳಿವೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. 220 ರೂ. ಶುಲ್ಕ ಕೊರತೆ, ಒಂಬತ್ತು ಅರ್ಜಿದಾರರ ಅನುಮತಿ ಪತ್ರಗಳು ಇಲ್ಲದಿರುವುದು ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಗುರುತಿನ ಚೀಟಿಯ ಪ್ರತಿ ಸ್ಪಷ್ಟವಾಗಿಲ್ಲದಿರುವುದು ಪ್ರಮುಖ ಲೋಪಗಳಾಗಿವೆ. ವಿಚಾರಣೆಗೆ ಪಟ್ಟಿ ಮಾಡಲು ಅರ್ಜಿದಾರರು ದೋಷಗಳನ್ನು ಸರಿಪಡಿಸಬೇಕಿದೆ.
ರಾಹುಲ್ ಗಾಂಧಿ ಅರ್ಜಿಯಲ್ಲಿ 14 ದೋಷಗಳು: ಸುಪ್ರೀಂ ಕೋರ್ಟ್
Source: Vishwavani