ನವಿ ಮುಂಬೈನ ಸಾವ್ಲಿಯಲ್ಲಿ ದೇಶದ ಮೊದಲ ಸಮುದ್ರದ ರೈಲು ಸುರಂಗ ನಿರ್ಮಾಣವಾಗುತ್ತಿದೆ. 7 ಕಿ.ಮೀ ಉದ್ದದ ಈ ಸುರಂಗವು ನೆಲದಿಂದ 114 ಮೀಟರ್ ಆಳದಲ್ಲಿದ್ದು, 35 ಅಂತಸ್ತಿನ ಕಟ್ಟಡದ ಎತ್ತರಕ್ಕೆ ಸಮನಾಗಿದೆ. 3,000 ಟನ್ ತೂಕದ ಯಂತ್ರ ಮತ್ತು 1,200 ಕಾರ್ಮಿಕರು ದಿನರಾತ್ರಿ ಕೆಲಸ ಮಾಡುತ್ತಿದ್ದಾರೆ. ಮುಂಬೈ-ಅಹಮದಾಬಾದ್ ಬುಲೆಟ್ ಟ್ರೇನ್ ಈ ಸುರಂಗದ ಮೂಲಕ ಸಾಗಲಿದ್ದು, ಸಮುದ್ರದೊಳಗೆ ಗಂಟೆಗೆ 180-280 ಕಿ.ಮೀ ವೇಗದಲ್ಲಿ ಚಲಿಸಲಿದೆ.
ನವಿ ಮುಂಬೈನಲ್ಲಿ ದೇಶದ ಮೊದಲ ಸಮುದ್ರದ ರೈಲು ಸುರಂಗ ನಿರ್ಮಾಣ
Source: Dainik Bhaskar