ಇಸಿಜಿ: ಹೃದಯದ ವಿದ್ಯುತ್ ಭಾಷೆಯ ಶತಮಾನಗಳ ಪಯಣ

ಇಸಿಜಿ: ಹೃದಯದ ವಿದ್ಯುತ್ ಭಾಷೆಯ ಶತಮಾನಗಳ ಪಯಣ

ಇಸಿಜಿ ಇತಿಹಾಸವು ಜೀವಶಾಸ್ತ್ರ, ಭೌತಶಾಸ್ತ್ರ ಮತ್ತು ತಂತ್ರಜ್ಞಾನದ ಸಮ್ಮಿಲನದ ಕಥೆ. 1786ರಲ್ಲಿ ಗ್ಯಾಲ್ವಾನಿಯ ಕಪ್ಪೆ ಪ್ರಯೋಗದಿಂದ ಆರಂಭವಾದ ಈ ಪಯಣ, 1887ರಲ್ಲಿ ವಾಲರ್ ಮಾನವನ ಪ್ರಪ್ರಥಮ ಎಲೆಕ್ಟ್ರೋಕಾರ್ಡಿಯೋಗ್ರಾಮ್ ದಾಖಲಿಸುವ ಹಂತಕ್ಕೆ ಬಂದಿತು. ಇಂದು ಸ್ಮಾರ್ಟ್‌ವಾಚ್‌ಗಳಲ್ಲಿ ಇಸಿಜಿ ನೋಡುವ ಮಟ್ಟಿಗೆ ಬೆಳೆದಿದೆ.

Source: Vishwavani

Read the live feed on ZapIndies