ಮಗಳ ಪ್ರಿಯಕರನಿಗೆ ಹಲ್ಲೆ: ಆರೋಪಿ ತಂದೆ ಬಂಧನ

ಮಗಳ ಪ್ರಿಯಕರನಿಗೆ ಹಲ್ಲೆ: ಆರೋಪಿ ತಂದೆ ಬಂಧನ

ಮಗಳು ಮತ್ತು ಆಕೆಯ ಪ್ರಿಯಕರನನ್ನು ಏಕಾಂತದಲ್ಲಿ ಕಂಡು ಕೋಪಗೊಂಡ ತಂದೆ, ಯುವಕನ ಮೇಲೆ ಬ್ಯಾಟ್ ಮತ್ತು ಪೈಪ್‌ನಿಂದ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ 24 ವರ್ಷದ ಕಿರಣ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಯಲಹಂಕ ಪೊಲೀಸರು ಆರೋಪಿ ಆನಂದ್ ಅವರನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.

Source: Zee Kannada News

More in Crime

Read the live feed on ZapIndies