‘ಪ್ರೇಮದ ಊರಲಿ’ ಖ್ಯಾತಿಯ ನಾಯಕಿ ತಪಸ್ವಿನಿ ಪೂಣಚ್ಚ ಅಭಿನಯದ ಹೊಸ ಚಿತ್ರ ‘ಎಂಆರ್ ಜಾಕ್’ ಡಿಸೆಂಬರ್ 4ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ‘ಫಸ್ಟ್ ರ್ಯಾಂಕ್ ರಾಜು’ ಖ್ಯಾತಿಯ ಗುರುನಂದನ್ ನಾಯಕನಾಗಿದ್ದು, ಚಿತ್ರದ ಎರಡನೇ ಹಾಡು ‘ಆರಂಭ ವಸಂತ’ ಈಗಾಗಲೇ ಬಿಡುಗಡೆಯಾಗಿದೆ. ತಪಸ್ವಿನಿ ಈ ಚಿತ್ರದಲ್ಲಿ ನಂದಿನಿ ಎಂಬ ಶಿಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ತಪಸ್ವಿನಿ ಪೂಣಚ್ಚ ನಟನೆಯ ‘ಎಂಆರ್ ಜಾಕ್’ ಡಿಸೆಂಬರ್ 4ಕ್ಕೆ ಬಿಡುಗುಡು
Source: Filmibeat Kannada