ಕೆಪಿಎಸ್‌ಸಿ ಕಳಂಕಿತ ನೇಮಕಾತಿ: ಅಧಿಕಾರಿಗಳ ಸೇವೆ ಮುಂದುವರಿಸದಂತೆ ಸೂಚನೆ

ಕೆಪಿಎಸ್‌ಸಿ ಕಳಂಕಿತ ನೇಮಕಾತಿ: ಅಧಿಕಾರಿಗಳ ಸೇವೆ ಮುಂದುವರಿಸದಂತೆ ಸೂಚನೆ

2011ನೇ ಸಾಲಿನ ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಹಗರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ, ಕಳಂಕಿತ ನೇಮಕಾತಿಯಡಿ ಸೇವೆಗೆ ಸೇರಿದ ಅಧಿಕಾರಿಗಳನ್ನು ಮುಂದುವರಿಸದಂತೆ ಕಾನೂನು ಇಲಾಖೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. 362 ಗ್ರೂಪ್ ಎ ಮತ್ತು ಬಿ ಹುದ್ದೆಗಳ ನೇಮಕಾತಿ ರದ್ದಾಗಿರುವುದರಿಂದ ನ್ಯಾಯಾಲಯದ ಆದೇಶ ಜಾರಿಗೊಳಿಸುವುದು ಅನಿವಾರ್ಯ. ಹೊಸ ಅಧಿಸೂಚನೆ ಮತ್ತು ಮುಕ್ತ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ನಡೆಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.

Source: Kannada Dunia

More in Top Stories

Read the live feed on ZapIndies