ಡೊನಾಲ್ಡ್ ಟ್ರಂಪ್ ಆಡಳಿತದ ನಾಗರಿಕ ಹಕ್ಕುಗಳ ವಿಭಾಗದ ಮುಖ್ಯಸ್ಥೆಯಾಗಿದ್ದ ಹರ್ಮೀತ್ ಕೌರ್ ಧಿಲ್ಲೋನ್ ಅವರು ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷ ಸೋತ ನಂತರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಚಂಡೀಗಢದಲ್ಲಿ ಜನಿಸಿದ ಅವರು ಕಳೆದ ತಿಂಗಳೇ ರಾಜೀನಾಮೆ ಸಲ್ಲಿಸಿದ್ದರೂ, ಚುನಾವಣೆ ಮುಗಿಯುವವರೆಗೆ ಇರುವಂತೆ ಅಧ್ಯಕ್ಷರ ಸಿಬ್ಬಂದಿ ಮುಖ್ಯಸ್ಥೆ ಸೂಸಿ ವೈಲ್ಸ್ ಸೂಚಿಸಿದ್ದರು. ಅಟಾರ್ನಿ ಜನರಲ್ ಟಾಡ್ ಬ್ಲಾಂಚ್ ಅವರ ಸೇವೆಯನ್ನು ಶ್ಲಾಸಿದ್ದಾರೆ.
ಹರ್ಮೀತ್ ಧಿಲ್ಲೋನ್ ಅಮೆರಿಕ ನಾಗರಿಕ ಹಕ್ಕುಗಳ ವಿಭಾಗದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ
Source: Mangalorean